receiving blanket
ನಾಮವಾಚಕ

(ಮುಖ್ಯವಾಗಿ ಮೈತೊಳೆದ ಮೇಲೆ ಎಳೆಕೂಸಿಗೆ) ಹೊದಿಸಲು ಬಳಸುವ, (ಸಾಮಾನ್ಯವಾಗಿ ಹತ್ತಿಯ) ದಟ್ಟಿ, ಕವುದಿ.